Pages

Sunday, November 14, 2021

ಭಾರತದ ನೆರೆಹೊರೆಯ ದೇಶಗಳು ಮತ್ತು ಕೆಲವು ಗಡಿರೇಖೆಗಳು

 ಭಾರತದ ನೆರೆಹೊರೆಯ ದೇಶಗಳು ಮತ್ತು ಕೆಲವು ಗಡಿರೇಖೆಗಳು👇 


 👉ಭಾರತದ ಒಟ್ಟು ಗಡಿರೇಖೆ ಉದ್ದ 21.300 ಕಿ.ಮೀ.


👉 "ಭೂ ಗಡಿ": 15,200 ಕಿ.ಮೀ.


👉 "ಜಲ ಗಡಿ:" 6,100 ಕಿ.ಮೀ


👉 "ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ:" 7,516.6 ಕಿ.ಮೀ.


👉 "ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು 7


1) ಭಾರತ ಮತ್ತು ಪಾಕ್ ನಡುವೆ= ರಾಡ್ ಕ್ಲಿಪ್( 3310km)


🔹 ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು


ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ


🔸 ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು👇


 ಗುಜರಾತಿನ ಕಛ್ ಜೌಗು ವಲಯ, 

  ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.


=====================


 2)ಭಾರತ ಮತ್ತು ಅಪಘಾನಿಸ್ತಾನ್ ನಡುವೆ= ಡ್ಯೂರಾಂಡ್ ರೇಖೆ.(80km)


🔸ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯ

 ಜಮ್ಮು ಕಾಶ್ಮೀರ.


=====================


3) ಭಾರತ ಮತ್ತು ಚೀನಾ ನಡುವೆ= ಮ್ಯಾಕ್ ಮೋಹನ್ ಗಡಿರೇಖೆ(3917km)


🔸ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇


ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ,  ಸಿಕ್ಕಿಂ

ಅರುಣಾಚಲ ಪ್ರದೇಶ


🔹 ಚೀನಾದೊಂದಿಗಿನ ವಿವಾದಿತ ಪ್ರದೇಶಗಳು👇

ಆಕ್ ಸಾಯ್ ಚಿನ್

(ಕಾಶ್ಮೀರದ ಪೂರ್ವ ಭಾಗ) ಅರುಣಾಚಲ ಪ್ರದೇಶ, ನತುಲಾ


=====================


4) ಭಾರತ ಮತ್ತು ಬಾಂಗ್ಲಾದೇಶ(4096km)


"ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ

ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ"


🔹ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:👇


 ಆಸ್ಸಾಂ, ತ್ರಿಪುರಾ,ಮೇಘಾಲಯ,  ಮಿಜೋರಾಂ ಪಶ್ಚಿಮಬಂಗಾಳ


🔹 ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು👇

"ಪರಕ್ಕಾ

ಆಣೆಕಟ್ಟು," "ಚಕ್ಮಾ ನಿರಾಶ್ರಿತರು ನ್ಯೂಮರ್ ದ್ವೀಪ, ತಿನ್ಬಿಕ್

ಪ್ರದೇಶ"

=====================

5) ಭಾರತ ಮತ್ತು ನೇಪಾಳ:


👉 ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1752

ಕಿ.ಮೀ.


🔹 ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇


 ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ


🔹ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:

"ಕಪಾಲಿನಿ,

ಸುಸ್ತಾ.


=====================


6) ಭಾರತ ಮತ್ತು ಭೂತಾನ್:


🔸 ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 587 ಕಿ.ಮೀ


🔸ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇


ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ


=====================


7) ಭಾರತ ಮತ್ತು ಮಯನ್ಮಾರ್


 🔸ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1536

ಕಿ.ಮೀ



. 🔸ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇


ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ


. ಕೆಲವೆಡೆ  ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ.


=====================


👉 ಭಾರತ ಮತ್ತು ಶ್ರೀಲಂಕಾ ನಡುವೆ ಪಾಕ್ ಜಲಸಂಧಿ ಎಂಬ ಗಡಿರೇಖೆ ಇದೆ


 🌺ವಶೇಷ ಅಂಶಗಳು🌺


1) ಭಾರತದೊಂದಿಗೆ ತಿ ಉದ್ದವಾದ ಗಡಿ ಹೊಂದಿರುವ ದೇಶ= ಬಾಂಗ್ಲಾದೇಶ(4096km)


2) ಭಾರತದೊಂದಿಗೆ ಅತಿ ಕಡಿಮೆ ಗಡಿರೇಖೆಯನ್ನು ಹೊಂದಿರುವ ದೇಶ= ಅಪಘಾನಿಸ್ತಾನ(80km)


 🇮🇳 ಭಾರತದ ನೆರೆ ಹೊರೆ ದೇಶಗಳು

👇👇

1) ಭಾರತ ಉತ್ತರ ಭಾಗಕ್ಕೆ= ಅಪಘಾನಿಸ್ತಾನವಿದೆ


2) ಭಾರತದ ವಾಯುವ್ಯ ಭಾಗಕ್ಕೆ= ಪಾಕಿಸ್ತಾನವಿದೆ


3) ಭಾರತದ ಉತ್ತರ ಈಶಾನ್ಯಕ್ಕೆ= ಚೀನಾ ಟಿಬೆಟ್ ದೇಶಗಳಿವೆ


4) ಭಾರತದ ಪೂರ್ವ ಈಶಾನ್ಯಕ್ಕೆ= ನೇಪಾಳ ಮತ್ತು ಭೂತಾನ ದೇಶಗಳಿವೆ


5) ಭಾರತದ ಪೂರ್ವ ಭಾಗಕ್ಕೆ= ಬಾಂಗ್ಲಾ ಮತ್ತು ಮಯನ್ಮಾರ ದೇಶಗಳಿವೆ


6) ಭಾರತದ ದಕ್ಷಿಣ ಭಾಗಕ್ಕೆ= ಶ್ರೀಲಂಕಾ ದೇಶವಿದೆ


7) ಭಾರತದ ಪೂರ್ವ ಆಗ್ನೇಯ ಭಾಗಕ್ಕೆ= ಥೈಲ್ಯಾಂಡ್ ಆದೇಶವಿದೆ


8) ಭಾರತದ ದಕ್ಷಿಣ ಆಗ್ನೇಯ ಭಾಗಕ್ಕೆ= ಇಂಡೋನೇಷಿಯಾ ಇದೆ


9) ಭಾರತದ ನೈರುತ್ಯ ಭಾಗಕ್ಕೆ= ಮಾಲ್ಡಿವ್ಸ್


🇮🇳 ಭಾರತದೊಂದಿಗೆ ಭೂಗಡಿ ಹಂಚಿ ಕೊಂಡ ದೇಶಗಳು= 7

1) "ಅಪಘಾನಿಸ್ತಾನ".

2) "ಬಾಂಗ್ಲಾದೇಶ", 

3) "ಭೂತಾನ," 

4) "ನೇಪಾಳ", 

5) "ಮಯನ್ಮಾರ್", 

6) "ಪಾಕಿಸ್ತಾನ", 

7) "ಚೀನಾ"


🇮🇳 ಭಾರತದೊಂದಿಗೆ ಜಲಗಡಿ ಹಂಚಿಕೊಂಡ ದೇಶಗಳು= 7

1) "ಬಾಂಗ್ಲಾ".

2) "ಮಯನ್ಮಾರ", 

3) "ಪಾಕಿಸ್ತಾನ", 

4) "ಇಂಡೋನೇಷಿಯಾ", 

5) "ಮಾಲ್ಡಿವ್ಸ್", 

6) "ಶ್ರೀಲಂಕಾ," 

7) "ಥೈಲ್ಯಾಂಡ್"


🇮🇳 ಭಾರತದೊಂದಿಗೆ ಜಲಗಡಿ ಮತ್ತು ಭೂಗಡಿ ಎರಡು ಹೊಂದಿರುವ ದೇಶಗಳು= 3

1) "ಬಾಂಗ್ಲಾದೇಶ".

2) "ಮಯನ್ಮಾರ್", 

3) "ಪಾಕಿಸ್ತಾನ"

ಒಂದು ಜಿಲ್ಲೆ- ಒಂದು ಉತ್ಪನ್ನ

 ಒಂದು ಜಿಲ್ಲೆ- ಒಂದು ಉತ್ಪನ್ನ” ಯೋಜನೆಯಡಿ 

☘️🍁☘️🍁☘️🍁☘️🍁☘️

⭐️ಬಾಗಲಕೋಟೆಯ *ಈರುಳ್ಳಿ*

⭐️ಬಳಗಾವಿಯ *ಬೆಲ್ಲ,* 

⭐️ಬಳ್ಳಾರಿಯ , *ಅಂಜೂರ*

⭐️ಬಂಗಳೂರು ಗ್ರಾಮಾಂತರ – *ಪೌಲ್ಟ್ರಿ ಉತ್ಪನ್ನ,* 

⭐️ಬಂಗಳೂರು ನಗರ- *ಬೇಕರಿ ಉತ್ಪನ್ನ*, 

⭐️ಚಾಮರಾಜನಗರ - *ಅರಿಶಿಣಕ್ಕೆ* ಪ್ರಾಧಾನ್ಯತೆ ಸಿಗಲಿದೆ.

⭐️ಚಕ್ಕಬಳ್ಳಾಪುರ- *ಟೊಮ್ಯಾಟೋ,* 

⭐️ಚಕ್ಕಮಗಳೂರಿನ *ಸಾಂಬಾರು ಪದಾರ್ಥ,* 

⭐️ಚತ್ರದುರ್ಗದ *ಕಡಲೆಕಾಯಿ ಉತ್ಪನ್ನ,* 

⭐️ದಕ್ಷಿಣ ಕನ್ನಡ- *ಸಾಗರ ಉತ್ಪನ್ನಗಳು,* 

⭐️ದಾವಣೆಗೆರೆ- *ಸಿರಿ ಧಾನ್ಯಗಳು*, 

⭐️ಧಾರವಾಡದ *ಮಾವು,* 

⭐️ಗದಗ್ ನ *ಬ್ಯಾಡಗಿ ಮೆಣಸಿನಕಾಯಿ,*

⭐️ಹಾಸನದ *ತೆಂಗು ಉತ್ಪನ್ನಕ್ಕೆ* ಆದ್ಯತೆ ಸಿಗಲಿದೆ

⭐️ಹಾವೇರಿ – *ಮಾವು,* 

⭐️ಕಲಬುರಗಿ – *ತೊಗರಿ*, 

⭐️ಕೊಡಗು- *ಕಾಫಿ*, 

⭐️ಕೋಲಾರ – *ಟೊಮ್ಯಾಟೋ*, 

⭐️ಕೊಪ್ಪಳ- *ಸೀಬೆ*, 

⭐️ಮಂಡ್ಯ – *ಬೆಲ್ಲ*, 

⭐️ಮೈಸೂರು- *ಬಾಳೆ*, 

⭐️ರಾಯಚೂರು- *ಮೆಣಸಿನಕಾಯಿ,* 

⭐️ರಾಮನಗರದ *ತೆಂಗು ಉತ್ಪನ್ನ,*

⭐️ ಶವಮೊಗ್ಗ- *ಅನಾನಸ್,* 

⭐️ತುಮಕೂರಿನ *ತೆಂಗು,* 

⭐️ಉಡುಪಿಯ *ಸಾಗರ ಉತ್ಪನ್ನ*, 

⭐️ಉತ್ತರ ಕನ್ನಡದ *ಸಾಂಬಾರು ಪದಾರ್ಥ*

⭐️, ವಿಜಯಪುರ- *ನಿಂಬೆ,* 

⭐️ಯಾದಗಿರಿಯ *ಶೇಂಗ

ಮಕ್ಕಳ ದಿನಾಚರಣೆಯ ಶುಭಾಶಯಗಳು

 👨‍🌾 ಮಕ್ಕಳ ದಿನಾಚರಣೆಯ ಶುಭಾಶಯಗಳು 💐


🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)


✍️ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ👇


🔸 ಜನಿಸಿದ ಸ್ಥಳ= *ಉತ್ತರ ಪ್ರದೇಶ್*


🔹 ತಂದೆ= *ಮೋತಿಲಾಲ್ ನೆಹರು*


🔸 ತಾಯಿ= *ಸ್ವರೂಪರಾಣಿ*


🔹 ನಧಾನ ಹೊಂದಿದ ವರ್ಷ=

*1964 ಮೇ 27*


🔸 ಸಮಾಧಿಯ ಹೆಸರು= *ಶಾಂತಿವನ*


🔹 ಬರುದುಗಳು=

 *ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ,*


🔸ಭಾರತ ರತ್ನ ಪ್ರಶಸ್ತಿ ಪಡೆದ  ವರ್ಷ= *1955*


🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು

1) "ಡಿಸ್ಕವರಿ ಆಫ್ ಇಂಡಿಯಾ"

2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"

3) "ಟು ವರ್ಡ್ ಫ್ರೀಡಂ"


🔸 ನಹರೂರವರು ಲೋಕಸಭಾ ಕ್ಷೇತ್ರ= *ಉತ್ತರಪ್ರದೇಶ ಫುಲ್ ಫುರ್*


🔹 ಭಾರತದ ಮೊದಲ ಪ್ರಧಾನಿ= *ಪಂಡಿತ್ ಜವಾಹರಲಾಲ್ ನೆಹರು*


🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= *ಜವಾಹರಲಾಲ್ ನೆಹರು*


🔹 ನಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ= *1948*


🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ= *1950 ಮಾರ್ಚ್ 15*


🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= *1952 ಆಗಸ್ಟ್ 6*


🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ= *1952*


🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ= *1951-1956*


🔸 ಪಂಚ ಶೀಲಒಪ್ಪಂದ = *1954 ಎಪ್ರಿಲ್ 28*( ಭಾರತದ ಪ್ರಧಾನಿ *ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್*

  (TET-2021)


🔹 ಸಂಧೂ ನದಿ ಒಪ್ಪಂದ ಭಾರತ ಪ್ರಧಾನಿ *ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್  ಖಾನ್*


🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ= *1961* 


🔹 ಭಾರತ ಮತ್ತು ಚೀನಾ ಯುದ್ಧ= *1962*


🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು= *ನೆಹರು*


🔸 ಜವಾಹರ್ ಲಾಲ್ ನೆಹರುರವರು *1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು*. 


🔹 ಜವಾಹರ್ ಲಾಲ್ ನೆಹರುರವರು *ಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ*


🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು *ನೆಹರೂರವರು ಶೀಘ್ರಗತಿಯ ದಾಳಿಎಂದು  ಕರೆದಿದ್ದಾರೆ*.

ಭಾರತದ ಭೌಗೋಳಿಕ ಅನ್ವರ್ಥಕನಾಮಗಳು

💠 ಭಾರತದ ಭೌಗೋಳಿಕ ಅನ್ವರ್ಥಕನಾಮಗಳು 💠

🔹 ಪಂಚ ನದಿಗಳ ನಾಡು 👉 ಪಂಜಾಬ್

🔹 ಬಂಗಾಳದ ಕಣ್ಣೀರು 👉 ದಾಮೋದರ ನದಿ

🔹 ಬಿಹಾರದ ಕಣ್ಣೀರು 👉 ಕೋಸಿ ನದಿ

🔹 ಅಸ್ಸಾಂನ ಕಣ್ಣೀರು 👉 ಬ್ರಹ್ಮಪುತ್ರ

🔹 ಸಾಂಬಾರಗಳ ನಾಡು 👉 ಕೇರಳ

🔹 ಭಾರತದ ಹೆಬ್ಬಾಗಿಲು 👉 ಮುಂಬಯಿ

🔹 ಸಪ್ತ ದ್ವೀಪಗಳ ನಾಡು 👉 ಮುಂಬಯಿ

🔹 ಪಿಂಕ್ ಸಿಟಿ 👉 ಜೈಪುರ

🔹 ಸರೋವರಗಳ ನಾಡು 👉 ಉದಯಪುರ

🔹 ಅರಮನೆಗಳ ನಗರ 👉 ಕೋಲ್ಕತ್ತಾ

🔹 ಚಹಾದ ನಾಡು 👉 ಅಸ್ಸಾಂ

🔹 ಡೆಕ್ಕನ್ ಕ್ವೀನ್ 👉 ಪುಣೆ

🔹 ವೃದ್ಧ ಗಂಗಾ 👉 ಗೋದಾವರಿ

🔹 ದಕ್ಷಿಣ ಗಂಗಾ 👉 ಕಾವೇರಿ

🔹 ಪೂರ್ವದ ಸ್ಕಾಟ್ಲೆಂಡ್‌ 👉 ಶಿಲ್ಲಾಂಗ್

🔹 ಭಾರತದ ಡೆಟ್ರಾಯಿಟ್ 👉 ಪಿತಾಮಪುರ

🔹 ದೇವರ ನಾಡು 👉 ಕೇರಳ

🔹 ಭಾರತದ ಧಾನ್ಯಗಳ ಕಣಜ 👉ಪಂಜಾಬ್

🔹 ಸೇಬುಗಳ ನಾಡು 👉 ಹಿಮಾಚಲ ಪ್ರದೇಶ

🔹 ಭಾರತದ ಸ್ವಿಟ್ಜರ್ಲೆಂಡ್‌‌ 👉 ಕಾಶ್ಮೀರ

🔹 ಮೂರ್ತಿಗಳ ನಗರ 👉 ತ್ರಿವೇಂದ್ರಂ

🔹 ವಜ್ರದ ನಗರ 👉 ಸೂರತ್

🔹 ಆರೆಂಜ್ ಸಿಟಿ 👉 ನಾಗ್ಪುರ

🔹 ವೈಟ್ ಸಿಟಿ 👉 ಉದಯಪುರ

🔹 ಅರಬ್ಬಿ ಸಮುದ್ರದ ರಾಣಿ 👉 ಕೊಚ್ಚಿನ್

🔹 ಪೂರ್ವದ ವೆನಸ್ 👉 ಕೊಚ್ಚಿನ್
🌷💥🌷💥🌷💥🌷💥🌷💥

First duty 2018-2021 staffs

 

Ramesh birdar (warden)
Shivalingappa (Cook)
Sunit (Cook)
Laximbai( Kichan servent)

Monday, April 5, 2021

Teachers transfer

 Teachers transfer 


Primary school teacher 1.63 lakh

High school teacher 35000

371j 10year

Michaval 7 year 

Hostel statistics 2021

 

Hostel statistics 2021


Pre matrice hostel 1350

Post Matrice hostel 1060 

Students 1.93lakh

C-1:10

2A:35

2B:09

3A:09

3B:12

SC:21

ST:04

👄🙏