Followers
Followers somaling m uppar
Friday, November 26, 2021
Sunday, November 14, 2021
ಭಾರತದ ನೆರೆಹೊರೆಯ ದೇಶಗಳು ಮತ್ತು ಕೆಲವು ಗಡಿರೇಖೆಗಳು
ಭಾರತದ ನೆರೆಹೊರೆಯ ದೇಶಗಳು ಮತ್ತು ಕೆಲವು ಗಡಿರೇಖೆಗಳು👇
👉ಭಾರತದ ಒಟ್ಟು ಗಡಿರೇಖೆ ಉದ್ದ 21.300 ಕಿ.ಮೀ.
👉 "ಭೂ ಗಡಿ": 15,200 ಕಿ.ಮೀ.
👉 "ಜಲ ಗಡಿ:" 6,100 ಕಿ.ಮೀ
👉 "ದ್ವೀಪಗಳನ್ನೊಳಗೊಂಡಂತೆ ಒಟ್ಟು ಜಲ ಗಡಿ:" 7,516.6 ಕಿ.ಮೀ.
👉 "ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಂಡಿರುವ ದೇಶಗಳು 7
1) ಭಾರತ ಮತ್ತು ಪಾಕ್ ನಡುವೆ= ರಾಡ್ ಕ್ಲಿಪ್( 3310km)
🔹 ಪಾಕಿಸ್ಥಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು
ಗುಜರಾತ್, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಕಾಶ್ಮೀರ
🔸 ಪಾಕಿಸ್ಥಾನದೊಂದಿಗಿನ ವಿವಾದಿತ ಪ್ರದೇಶಗಳು👇
ಗುಜರಾತಿನ ಕಛ್ ಜೌಗು ವಲಯ,
ಸರ್ ಕ್ರಿಕ್ ಪ್ರದೇಶ, ಕಾಶ್ಮೀರ ಕಣಿವೆ, ಹುಂಜ-ಗಿಲ್ಗಿಟ್.
=====================
2)ಭಾರತ ಮತ್ತು ಅಪಘಾನಿಸ್ತಾನ್ ನಡುವೆ= ಡ್ಯೂರಾಂಡ್ ರೇಖೆ.(80km)
🔸ಅಫಘಾನಿಸ್ತಾನದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯ
ಜಮ್ಮು ಕಾಶ್ಮೀರ.
=====================
3) ಭಾರತ ಮತ್ತು ಚೀನಾ ನಡುವೆ= ಮ್ಯಾಕ್ ಮೋಹನ್ ಗಡಿರೇಖೆ(3917km)
🔸ಚೀನಾದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇
ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ
ಅರುಣಾಚಲ ಪ್ರದೇಶ
🔹 ಚೀನಾದೊಂದಿಗಿನ ವಿವಾದಿತ ಪ್ರದೇಶಗಳು👇
ಆಕ್ ಸಾಯ್ ಚಿನ್
(ಕಾಶ್ಮೀರದ ಪೂರ್ವ ಭಾಗ) ಅರುಣಾಚಲ ಪ್ರದೇಶ, ನತುಲಾ
=====================
4) ಭಾರತ ಮತ್ತು ಬಾಂಗ್ಲಾದೇಶ(4096km)
"ಇದು ಭಾರತ ದೇಶ ಹೊಂದಿರುವ ಅತಿ ಉದ್ದವಾದ
ಅಂತರ್ರಾಷ್ಟ್ರೀಯ ಗಡಿರೇಖೆಯಾಗಿದೆ"
🔹ಬಾಂಗ್ಲಾದೇಶದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು:👇
ಆಸ್ಸಾಂ, ತ್ರಿಪುರಾ,ಮೇಘಾಲಯ, ಮಿಜೋರಾಂ ಪಶ್ಚಿಮಬಂಗಾಳ
🔹 ಬಾಂಗ್ಲಾದೇಶದೊಂದಿಗಿನ ವಿವಾದಿತ ಪ್ರದೇಶಗಳು👇
"ಪರಕ್ಕಾ
ಆಣೆಕಟ್ಟು," "ಚಕ್ಮಾ ನಿರಾಶ್ರಿತರು ನ್ಯೂಮರ್ ದ್ವೀಪ, ತಿನ್ಬಿಕ್
ಪ್ರದೇಶ"
=====================
5) ಭಾರತ ಮತ್ತು ನೇಪಾಳ:
👉 ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ: 1752
ಕಿ.ಮೀ.
🔹 ನೇಪಾಳದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇
ಉತ್ತರಾಖಂಡ, ಬಿಹಾರ, ಉತ್ತರ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ
🔹ನೇಪಾಳದೊಂದಿಗಿನ ವಿವಾದಿತ ಪ್ರದೇಶಗಳು:
"ಕಪಾಲಿನಿ,
ಸುಸ್ತಾ.
=====================
6) ಭಾರತ ಮತ್ತು ಭೂತಾನ್:
🔸 ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 587 ಕಿ.ಮೀ
🔸ಭೂತಾನ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇
ಸಿಕ್ಕಿಂ, ಆಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ
=====================
7) ಭಾರತ ಮತ್ತು ಮಯನ್ಮಾರ್
🔸ಭಾರತದೊಂದಿಗೆ ಹೊಂದಿರುವ ಗಡಿರೇಖೆಯ ಉದ್ದ:— 1536
ಕಿ.ಮೀ
. 🔸ಮಯನ್ಮಾರ್ ದೊಂದಿಗೆ ಗಡಿ ಹೊಂದಿದ ಭಾರತದ ರಾಜ್ಯಗಳು👇
ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಅರುಣಾಚಲ ಪ್ರದೇಶ
. ಕೆಲವೆಡೆ ಇರವಾಡಿ ನದಿ'ಯು ಅಂತರಾಷ್ಟ್ರೀಯ ಗಡಿಯಾಗಿದೆ.
=====================
👉 ಭಾರತ ಮತ್ತು ಶ್ರೀಲಂಕಾ ನಡುವೆ ಪಾಕ್ ಜಲಸಂಧಿ ಎಂಬ ಗಡಿರೇಖೆ ಇದೆ
🌺ವಶೇಷ ಅಂಶಗಳು🌺
1) ಭಾರತದೊಂದಿಗೆ ತಿ ಉದ್ದವಾದ ಗಡಿ ಹೊಂದಿರುವ ದೇಶ= ಬಾಂಗ್ಲಾದೇಶ(4096km)
2) ಭಾರತದೊಂದಿಗೆ ಅತಿ ಕಡಿಮೆ ಗಡಿರೇಖೆಯನ್ನು ಹೊಂದಿರುವ ದೇಶ= ಅಪಘಾನಿಸ್ತಾನ(80km)
🇮🇳 ಭಾರತದ ನೆರೆ ಹೊರೆ ದೇಶಗಳು
👇👇
1) ಭಾರತ ಉತ್ತರ ಭಾಗಕ್ಕೆ= ಅಪಘಾನಿಸ್ತಾನವಿದೆ
2) ಭಾರತದ ವಾಯುವ್ಯ ಭಾಗಕ್ಕೆ= ಪಾಕಿಸ್ತಾನವಿದೆ
3) ಭಾರತದ ಉತ್ತರ ಈಶಾನ್ಯಕ್ಕೆ= ಚೀನಾ ಟಿಬೆಟ್ ದೇಶಗಳಿವೆ
4) ಭಾರತದ ಪೂರ್ವ ಈಶಾನ್ಯಕ್ಕೆ= ನೇಪಾಳ ಮತ್ತು ಭೂತಾನ ದೇಶಗಳಿವೆ
5) ಭಾರತದ ಪೂರ್ವ ಭಾಗಕ್ಕೆ= ಬಾಂಗ್ಲಾ ಮತ್ತು ಮಯನ್ಮಾರ ದೇಶಗಳಿವೆ
6) ಭಾರತದ ದಕ್ಷಿಣ ಭಾಗಕ್ಕೆ= ಶ್ರೀಲಂಕಾ ದೇಶವಿದೆ
7) ಭಾರತದ ಪೂರ್ವ ಆಗ್ನೇಯ ಭಾಗಕ್ಕೆ= ಥೈಲ್ಯಾಂಡ್ ಆದೇಶವಿದೆ
8) ಭಾರತದ ದಕ್ಷಿಣ ಆಗ್ನೇಯ ಭಾಗಕ್ಕೆ= ಇಂಡೋನೇಷಿಯಾ ಇದೆ
9) ಭಾರತದ ನೈರುತ್ಯ ಭಾಗಕ್ಕೆ= ಮಾಲ್ಡಿವ್ಸ್
🇮🇳 ಭಾರತದೊಂದಿಗೆ ಭೂಗಡಿ ಹಂಚಿ ಕೊಂಡ ದೇಶಗಳು= 7
1) "ಅಪಘಾನಿಸ್ತಾನ".
2) "ಬಾಂಗ್ಲಾದೇಶ",
3) "ಭೂತಾನ,"
4) "ನೇಪಾಳ",
5) "ಮಯನ್ಮಾರ್",
6) "ಪಾಕಿಸ್ತಾನ",
7) "ಚೀನಾ"
🇮🇳 ಭಾರತದೊಂದಿಗೆ ಜಲಗಡಿ ಹಂಚಿಕೊಂಡ ದೇಶಗಳು= 7
1) "ಬಾಂಗ್ಲಾ".
2) "ಮಯನ್ಮಾರ",
3) "ಪಾಕಿಸ್ತಾನ",
4) "ಇಂಡೋನೇಷಿಯಾ",
5) "ಮಾಲ್ಡಿವ್ಸ್",
6) "ಶ್ರೀಲಂಕಾ,"
7) "ಥೈಲ್ಯಾಂಡ್"
🇮🇳 ಭಾರತದೊಂದಿಗೆ ಜಲಗಡಿ ಮತ್ತು ಭೂಗಡಿ ಎರಡು ಹೊಂದಿರುವ ದೇಶಗಳು= 3
1) "ಬಾಂಗ್ಲಾದೇಶ".
2) "ಮಯನ್ಮಾರ್",
3) "ಪಾಕಿಸ್ತಾನ"
ಒಂದು ಜಿಲ್ಲೆ- ಒಂದು ಉತ್ಪನ್ನ
ಒಂದು ಜಿಲ್ಲೆ- ಒಂದು ಉತ್ಪನ್ನ” ಯೋಜನೆಯಡಿ
☘️🍁☘️🍁☘️🍁☘️🍁☘️
⭐️ಬಾಗಲಕೋಟೆಯ *ಈರುಳ್ಳಿ*
⭐️ಬಳಗಾವಿಯ *ಬೆಲ್ಲ,*
⭐️ಬಳ್ಳಾರಿಯ , *ಅಂಜೂರ*
⭐️ಬಂಗಳೂರು ಗ್ರಾಮಾಂತರ – *ಪೌಲ್ಟ್ರಿ ಉತ್ಪನ್ನ,*
⭐️ಬಂಗಳೂರು ನಗರ- *ಬೇಕರಿ ಉತ್ಪನ್ನ*,
⭐️ಚಾಮರಾಜನಗರ - *ಅರಿಶಿಣಕ್ಕೆ* ಪ್ರಾಧಾನ್ಯತೆ ಸಿಗಲಿದೆ.
⭐️ಚಕ್ಕಬಳ್ಳಾಪುರ- *ಟೊಮ್ಯಾಟೋ,*
⭐️ಚಕ್ಕಮಗಳೂರಿನ *ಸಾಂಬಾರು ಪದಾರ್ಥ,*
⭐️ಚತ್ರದುರ್ಗದ *ಕಡಲೆಕಾಯಿ ಉತ್ಪನ್ನ,*
⭐️ದಕ್ಷಿಣ ಕನ್ನಡ- *ಸಾಗರ ಉತ್ಪನ್ನಗಳು,*
⭐️ದಾವಣೆಗೆರೆ- *ಸಿರಿ ಧಾನ್ಯಗಳು*,
⭐️ಧಾರವಾಡದ *ಮಾವು,*
⭐️ಗದಗ್ ನ *ಬ್ಯಾಡಗಿ ಮೆಣಸಿನಕಾಯಿ,*
⭐️ಹಾಸನದ *ತೆಂಗು ಉತ್ಪನ್ನಕ್ಕೆ* ಆದ್ಯತೆ ಸಿಗಲಿದೆ
⭐️ಹಾವೇರಿ – *ಮಾವು,*
⭐️ಕಲಬುರಗಿ – *ತೊಗರಿ*,
⭐️ಕೊಡಗು- *ಕಾಫಿ*,
⭐️ಕೋಲಾರ – *ಟೊಮ್ಯಾಟೋ*,
⭐️ಕೊಪ್ಪಳ- *ಸೀಬೆ*,
⭐️ಮಂಡ್ಯ – *ಬೆಲ್ಲ*,
⭐️ಮೈಸೂರು- *ಬಾಳೆ*,
⭐️ರಾಯಚೂರು- *ಮೆಣಸಿನಕಾಯಿ,*
⭐️ರಾಮನಗರದ *ತೆಂಗು ಉತ್ಪನ್ನ,*
⭐️ ಶವಮೊಗ್ಗ- *ಅನಾನಸ್,*
⭐️ತುಮಕೂರಿನ *ತೆಂಗು,*
⭐️ಉಡುಪಿಯ *ಸಾಗರ ಉತ್ಪನ್ನ*,
⭐️ಉತ್ತರ ಕನ್ನಡದ *ಸಾಂಬಾರು ಪದಾರ್ಥ*
⭐️, ವಿಜಯಪುರ- *ನಿಂಬೆ,*
⭐️ಯಾದಗಿರಿಯ *ಶೇಂಗ
ಮಕ್ಕಳ ದಿನಾಚರಣೆಯ ಶುಭಾಶಯಗಳು
👨🌾 ಮಕ್ಕಳ ದಿನಾಚರಣೆಯ ಶುಭಾಶಯಗಳು 💐
🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)
✍️ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ👇
🔸 ಜನಿಸಿದ ಸ್ಥಳ= *ಉತ್ತರ ಪ್ರದೇಶ್*
🔹 ತಂದೆ= *ಮೋತಿಲಾಲ್ ನೆಹರು*
🔸 ತಾಯಿ= *ಸ್ವರೂಪರಾಣಿ*
🔹 ನಧಾನ ಹೊಂದಿದ ವರ್ಷ=
*1964 ಮೇ 27*
🔸 ಸಮಾಧಿಯ ಹೆಸರು= *ಶಾಂತಿವನ*
🔹 ಬರುದುಗಳು=
*ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ,*
🔸ಭಾರತ ರತ್ನ ಪ್ರಶಸ್ತಿ ಪಡೆದ ವರ್ಷ= *1955*
🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು
1) "ಡಿಸ್ಕವರಿ ಆಫ್ ಇಂಡಿಯಾ"
2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"
3) "ಟು ವರ್ಡ್ ಫ್ರೀಡಂ"
🔸 ನಹರೂರವರು ಲೋಕಸಭಾ ಕ್ಷೇತ್ರ= *ಉತ್ತರಪ್ರದೇಶ ಫುಲ್ ಫುರ್*
🔹 ಭಾರತದ ಮೊದಲ ಪ್ರಧಾನಿ= *ಪಂಡಿತ್ ಜವಾಹರಲಾಲ್ ನೆಹರು*
🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= *ಜವಾಹರಲಾಲ್ ನೆಹರು*
🔹 ನಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ= *1948*
🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ= *1950 ಮಾರ್ಚ್ 15*
🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= *1952 ಆಗಸ್ಟ್ 6*
🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ= *1952*
🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ= *1951-1956*
🔸 ಪಂಚ ಶೀಲಒಪ್ಪಂದ = *1954 ಎಪ್ರಿಲ್ 28*( ಭಾರತದ ಪ್ರಧಾನಿ *ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್*
(TET-2021)
🔹 ಸಂಧೂ ನದಿ ಒಪ್ಪಂದ ಭಾರತ ಪ್ರಧಾನಿ *ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್ ಖಾನ್*
🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ= *1961*
🔹 ಭಾರತ ಮತ್ತು ಚೀನಾ ಯುದ್ಧ= *1962*
🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು= *ನೆಹರು*
🔸 ಜವಾಹರ್ ಲಾಲ್ ನೆಹರುರವರು *1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು*.
🔹 ಜವಾಹರ್ ಲಾಲ್ ನೆಹರುರವರು *ಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ*
🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು *ನೆಹರೂರವರು ಶೀಘ್ರಗತಿಯ ದಾಳಿಎಂದು ಕರೆದಿದ್ದಾರೆ*.