👨🌾 ಮಕ್ಕಳ ದಿನಾಚರಣೆಯ ಶುಭಾಶಯಗಳು 💐
🔸 ಜನನ= *1889 ನವಂಬರ್ 14*( ಇವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ,)
✍️ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಬಗ್ಗೆ ಸಂಕ್ಷಿಪ್ತ ಮಾಹಿತಿ👇
🔸 ಜನಿಸಿದ ಸ್ಥಳ= *ಉತ್ತರ ಪ್ರದೇಶ್*
🔹 ತಂದೆ= *ಮೋತಿಲಾಲ್ ನೆಹರು*
🔸 ತಾಯಿ= *ಸ್ವರೂಪರಾಣಿ*
🔹 ನಧಾನ ಹೊಂದಿದ ವರ್ಷ=
*1964 ಮೇ 27*
🔸 ಸಮಾಧಿಯ ಹೆಸರು= *ಶಾಂತಿವನ*
🔹 ಬರುದುಗಳು=
*ಅಲಿಪ್ತ ಚಳುವಳಿ ಪಿತಾಮಹ, ಭಾರತದ ವಿದೇಶಾಂಗ ನೀತಿ ಶಿಲ್ಪಿ, ಚಾಚಾ,*
🔸ಭಾರತ ರತ್ನ ಪ್ರಶಸ್ತಿ ಪಡೆದ ವರ್ಷ= *1955*
🔹 ಪಂಡಿತ್ ಜವಾಹರ್ ಲಾಲ್ ನೆಹರು ಅವರು ಬರೆದ ಪುಸ್ತಕಗಳು
1) "ಡಿಸ್ಕವರಿ ಆಫ್ ಇಂಡಿಯಾ"
2) "ಗ್ಲಿಂಪ್ಸ್ ಸ್ ಅಫ್ ವರ್ಲ್ಡ್ ಹಿಸ್ಟರಿ"
3) "ಟು ವರ್ಡ್ ಫ್ರೀಡಂ"
🔸 ನಹರೂರವರು ಲೋಕಸಭಾ ಕ್ಷೇತ್ರ= *ಉತ್ತರಪ್ರದೇಶ ಫುಲ್ ಫುರ್*
🔹 ಭಾರತದ ಮೊದಲ ಪ್ರಧಾನಿ= *ಪಂಡಿತ್ ಜವಾಹರಲಾಲ್ ನೆಹರು*
🔸 ಯೋಜನಾ ಆಯೋಗದ ಮೊದಲ ಅಧ್ಯಕ್ಷರು= *ಜವಾಹರಲಾಲ್ ನೆಹರು*
🔹 ನಹರು ಅವರು ಕನಿಷ್ಠ ಕೂಲಿ ಜಾರಿಗೆ ತಂದ ವರ್ಷ= *1948*
🔸 ಭಾರತದ ಯೋಜನಾ ಆಯೋಗ ಸ್ಥಾಪನೆಯಾದ ವರ್ಷ= *1950 ಮಾರ್ಚ್ 15*
🔹 ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸ್ಥಾಪನೆಯಾದ ವರ್ಷ= *1952 ಆಗಸ್ಟ್ 6*
🔸 ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಜಾರಿಯಾದ ವರ್ಷ= *1952*
🔹 ಮೊದಲ ಪಂಚವಾರ್ಷಿಕ ಯೋಜನೆ ಪ್ರಾರಂಭವಾದ ವರ್ಷ= *1951-1956*
🔸 ಪಂಚ ಶೀಲಒಪ್ಪಂದ = *1954 ಎಪ್ರಿಲ್ 28*( ಭಾರತದ ಪ್ರಧಾನಿ *ಜವಾಹರಲಾಲ್ ನೆಹರು ಚೀನಾದ ಅಧ್ಯಕ್ಷ ಚೌ,ಎನ್.ಲಾಯ್*
(TET-2021)
🔹 ಸಂಧೂ ನದಿ ಒಪ್ಪಂದ ಭಾರತ ಪ್ರಧಾನಿ *ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಆಯೊಬ್ ಖಾನ್*
🔸 ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಾದ ವರ್ಷ= *1961*
🔹 ಭಾರತ ಮತ್ತು ಚೀನಾ ಯುದ್ಧ= *1962*
🔹 ಸಂವಿಧಾನ ರಚನಾ ಸಭೆಯಲ್ಲಿನ ಕೇಂದ್ರ ಸಂವಿಧಾನದ ಸಮಿತಿಯ ಅಧ್ಯಕ್ಷರು= *ನೆಹರು*
🔸 ಜವಾಹರ್ ಲಾಲ್ ನೆಹರುರವರು *1929 ಲಾಹೋರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ವಹಿಸಿದ್ದರು, ಇಲ್ಲಿ ಪೂರ್ಣ ಸ್ವರಾಜ್ಯ ಘೋಷಣೆ ಮಾಡಲಾಯಿತು*.
🔹 ಜವಾಹರ್ ಲಾಲ್ ನೆಹರುರವರು *ಅಕ್ಬರನನ್ನು ರಾಷ್ಟ್ರೀಯ ದೊರೆ ಎಂದು ಕರೆದಿದ್ದಾರೆ*
🔸 ಅಕ್ಬರನು ಗುಜರಾತ್ ಮೇಲೆ ದಾಳಿ ಮಾಡಿದ್ದನ್ನು ಈ ದಾಳಿಯನ್ನು *ನೆಹರೂರವರು ಶೀಘ್ರಗತಿಯ ದಾಳಿಎಂದು ಕರೆದಿದ್ದಾರೆ*.
No comments:
Post a Comment